ಇಬ್ರಾಹಿಂ ಮುಕ್ಕೂರು ನಿಧನ

0

ಮುಕ್ಕೂರು : ಪೆರುವಾಜೆ ಗ್ರಾಮದ ಮುಕ್ಕೂರು ನಿವಾಸಿ ಇಬ್ರಾಹಿಂ (72) ಡಿ.25 ರಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.ಮೃತರು ಪತ್ನಿ ಹಾಜಿರಾ, ಪುತ್ರರಾದ ಉಮ್ಮರ್, ಯೂಸುಫ್, ನೆಬಿಸಾ ಅವರನ್ನು ಅಗಲಿದ್ದಾರೆ.