ಕುಸುಮ ತೋಟದಮೂಲೆ ನಿಧನ

0

ಬಾಳಿಲ ಗ್ರಾಮದ ತೋಟದಮೂಲೆ ಟಿ. ಬಾಲಕೃಷ್ಣ ಗೌಡರ ಪತ್ನಿ ಶ್ರೀಮತಿ ಕುಸುಮ ಅಸೌಖ್ಯದಿಂದ ಡಿ. 29ರಂದು ನಿಧನರಾದರು. ಇವರಿಗೆ 52 ವರ್ಷ ವಯಸ್ಸಾಗಿತ್ತು. ಇವರು ‌ಕೆಲವು ತಿಂಗಳುಗಳ ಹಿಂದೆ ಅಸೌಖ್ಯಕ್ಕೊಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾದರು.