ಗಾಂಧಿನಗರ ಹೆಚ್. ಪಿ. ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕರಿಗೆ ಮೌಲ್ಯವರ್ದಿತ ಸೇವಾ ಸೌಲಭ್ಯ ದ ಅಂಗವಾಗಿ “ಹ್ಯಾಪಿ ಮಿನಿ ಶಾಪ್ ಉದ್ಘಾಟನೆ

0

ಪಯಶ್ವಿನಿ ಸರ್ವಿಸ್ ಸ್ಟೇಷನ್ ಪ್ರವರ್ತಿತ ಗಾಂಧಿನಗರ ಕ್ಲಬ್ ಹೆಚ್ . ಪಿ. ಪೆಟ್ರೋಲ್ ಬಂಕ್ ನಲ್ಲಿ ಹೆಚ್. ಪಿ. ಕಂಪನಿ ನಿರ್ಮಿಸಿದ ಗ್ರಾಹಕರ ಸೇವಾ ಸೌಲಭ್ಯದ ಜಿಲ್ಲೆಯ ಪ್ರಥಮ ಔಟ್ ಲೆಟ್ “ಹೆಚ್. ಪಿ. ಹ್ಯಾಪಿ ಮಿನಿ ಶಾಪ್ ನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯರಾದ ಕು. ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಿದರು
ಮುಖ್ಯ ಅತಿಥಿ ಗಳಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎನ್. ಎ. ರಾಮಚಂದ್ರ, ಎಂ. ವೆಂಕಪ್ಪಗೌಡ, ಎಸ್. ಸಂಶುದ್ದೀನ್, ವರ್ತಕರ ಸಂಘದ ಅಧ್ಯಕ್ಷ ಪಿ. ಬಿ.. ಸುಧಾಕರ್ ರೈ, ಲಯನ್ಸ್ ಮಾಜಿ ರಾಜ್ಯಪಾಲ ಎಂ. ಬಿ. ಸದಾಶಿವ,ಎ. ಪಿ. ಎಂ. ಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ,ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪೂರ್ವ ಪ್ರಾoಶುಪಾಲ ಡಾ. ಜ್ಞಾನೇಶ್ ನಗರ ಪಂಚಾಯತ್ ಸದಸ್ಯರುಗಳಾದ ಕೆ. ಎಸ್. ಉಮ್ಮರ್, ರಿಯಾಜ್ ಕಟ್ಟೆಕ್ಕಾರ್ಸ್, ಸುಶೀಲ ಜಿನ್ನಪ್ಪ ಪೂಜಾರಿ, ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಹಾಜಿ ಅಬ್ದುಲ್ ಹಮೀದ್ ಜನತಾ ಗ್ರೂಪ್ಸ್
ಕೆವಿಜಿ ಐಪಿಎಸ್ ನ ಭವಾನಿ ಶಂಕರ್ ಅಡ್ತಲೆ, ಸಂಸ್ಥೆಯ ಪಾಲುದಾರರಾದ ಜಿ ಅಬ್ದುಲ್ಲ ಜಿ. ಎಂ.ಇಬ್ರಾಹಿಂ ಶಿಲ್ಪಾ,ಸುಳ್ಯ ಟ್ರೇಡರ್ಸ್ ಪಾಲುದಾರ ಮಹಮ್ಮದ್ ಹಾಜಿ,ಉದ್ಯಮಿ ಟಿ. ಎಂ. ಖಾಲಿದ್ ಮೊದಲಾದವರು ಉಪಸ್ಥಿತರಿದ್ದರು.


ಸುಳ್ಯ ರೆಡ್ ಕ್ರಾಸ್ ಸೊಸೈಟಿ ಉಪ ಸಭಾಪತಿ ಕೆ. ಎಂ. ಮುಸ್ತಫ ಸ್ವಾಗತಿಸಿ, ಕೆ. ಬಿ. ಇಬ್ರಾಹಿಂ ವಂದಿಸಿದರು
ಪಾಲುದಾರರಾದ ಮುಸ್ತಫ ಕೆ. ಬಿ. ಮತ್ತು ಮುಜೀಬ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು.