ಶುಭವಿವಾಹ

0

ಯಂ.ಮಧುಕರ-ಪ್ರೇಮ

ಜಾಲ್ಸೂರು ಗ್ರಾಮದ ಮರಸಂಕ ಮನೆ ಯಂ.ಶೀನಪ್ಪ ನಾಯ್ಕರವರ ಪುತ್ರ ಯಂ.ಮಧುಕರರವರ ವಿವಾಹವು ಬೆಳ್ತಂಗಡಿ ತಾ.ಮುಂಡಾಜೆ ಗ್ರಾಮದ ಮುಲಾರು ದರ್ಖಾಸ್ತು ಮನೆ ದಿ.ರಾಜು ನಾಯ್ಕರ ಪುತ್ರಿ ಪ್ರೇಮರೊಂದಿಗೆ ಡಿ.25ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.