ಶುಭವಿವಾಹ

0

ಸುಕ್ಷಿತ್ ವಿ.ಆರ್-ರಕ್ಷಾ ಡಿ.ಡಿ

ದೇವಚಳ್ಳ ಗ್ರಾಮದ ವಾಲ್ತಾಜೆ ಮನೆ ರವೀಂದ್ರ ಗೌಡ ಮತ್ತು ಶ್ರೀಮತಿ ಕುಸುಮಾವತಿ ದಂಪತಿಗಳ ಪುತ್ರ ಸುಕ್ಷಿತ್ ವಿ.ಆರ್ ರವರ ವಿವಾಹವು ದೇವಚಳ್ಳ ಗ್ರಾಮದ ಎಲಿಮಲೆಯ ದೋಳ್ಪಾಡಿ ಮನೆ ಡಿ.ಟಿ.ದಯಾನಂದ ಗೌಡ ಮತ್ತು ಶ್ರೀಮತಿ ಅನಿತಾ ದಂಪತಿಗಳ ಪುತ್ರಿ ರಕ್ಷಾ ಡಿ.ಡಿ ಯವರೊಂದಿಗೆ ಡಿ.25ರಂದು ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.