ಶುಭವಿವಾಹ

0

ಹರ್ಷಿಕ್ ಕೆ.ಎಸ್-ವಂದ್ಯ ಕೆ.ಎನ್

ಸುಳ್ಯ ಅರಂಬೂರು ನಿವಾಸಿ ಶಿವಲಿಂಗೇ ಗೌಡ ಹಾಗೂ ಕವಿತಾ ದಂಪತಿಯ ಪುತ್ರ ಹರ್ಷಿಕ್ ಕೆ.ಎಸ್. ರವರ ವಿವಾಹವು ಕರಿಕೆ ಕಟ್ಟಕೋಡಿ ನಿವಾಸಿ ನಾಗಪ್ಪ ಹಾಗೂ ಭಾಗ್ಯವತಿ ದಂಪತಿಯ ಪುತ್ರಿ ವಂದ್ಯ ಕೆ.ಎನ್ ರವರೊಂದಿಗೆ ಸುಳ್ಯ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಡಿ.25ರಂದು ನಡೆಯಿತು.