ಶುಭವಿವಾಹ

0

ಜನಿತ್-ಶ್ರೀಜಾ

ದೇವಚಳ್ಳ ಗ್ರಾಮದ ಗುಡ್ಡೆ-ಅಚ್ರಪ್ಪಾಡಿ ಲಕ್ಷ್ಮಣ ಗೌಡ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರಿ ಶ್ರೀಜಾರವರ ವಿವಾಹವು ವೆಳ್ಳರಿಕುಂಡು ತಾ.ಪನತ್ತಡಿ ಗ್ರಾಮದ ದೊಡ್ಡಮನೆ ದಿ.ಬಾಲಕೃಷ್ಣ ಮತ್ತು ಶ್ರೀಮತಿ ವೇದಾವತಿ ದಂಪತಿಗಳ ಪುತ್ರ ಜನಿತ್‌ರೊಂದಿಗೆ ಡಿ.25ರಂದು ವರನ ಮನೆಯಲ್ಲಿ ನಡೆಯಿತು.