ಶುಭವಿವಾಹ

0

ಚಿದಾನಂದ-ಪ್ರಮೀಳ

ಬಾಲಂಬಿ ಎಂ.ಚೆಂಬು ನಿವಾಸಿ ಕೆ.ನಾರಾಯಣ ಅಡ್ಚಿಲ್ ಕಜೆ ಹಾಗೂ ಪಾರ್ವತಿ ದಂಪತಿಗಳ ಪುತ್ರಿ ಪ್ರಮೀಳ ರವರ ವಿವಾಹವು ಸುಳ್ಯ ಜೂನಿಯರ್ ಕಾಲೇಜು ನಿವಾಸಿ ವಿಠಲ್ ನಾಯಕ್ ಹಾಗೂ ಚಂದ್ರಾವತಿ ರವರ ಪುತ್ರ ಚಿದಾನಂದರವರೊಂದಿಗೆ ಕಾಯರ್ತೋಡಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಡಿ.25ರಂದು ನಡೆಯಿತು.