ಶುಭವಿವಾಹ

0

ಪ್ರಶಾಂತ(ಜಯೇಶ್)-ಭವ್ಯ

ಆಲೆಟ್ಟಿ ಗ್ರಾಮದ ಪರಿವಾರ ಶಿವಣ್ಣ ಗೌಡ ಮತ್ತು ಜಾನಕಿ ದಂಪತಿಯ ಪುತ್ರಿ ಭವ್ಯರವರ ವಿವಾಹವು ಬೆಳ್ತಂಗಡಿ ತಾ.ಚಾರ್ಮಾಡಿ ಗ್ರಾಮದ ಕೊಳಂಬೆ ದಿ.ರುಕ್ಮಯ್ಯ ಗೌಡ ಮತ್ತು ಪ್ರೇಮಾ ದಂಪತಿಯ ಪುತ್ರ ಪ್ರಶಾಂತರವರೊಂದಿಗೆ ಡಿ.31ರಂದು ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಮುದಾಯ ಸಭಾಭವನದಲ್ಲಿ ನಡೆಯಿತು.