ಕೊಲ್ಲಮೊಗ್ರು: 49 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಪೂಜೋತ್ಸವ

0

ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಮಂದಿರ ಕೊಲ್ಲಮೊಗ್ರು ಇದರ ವತಿಯಿಂದ ಡಿ.27 ರಂದು 49 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಪೂಜೋತ್ಸವ ನಡೆಯಿತು. ಬೆಳಗ್ಗೆ ಶುದ್ಧಿ ಕಲಶ, ಗಣಪತಿ ಹವನ ಮಧ್ಯಾಹ್ನ ಮಹಾಪೂಜೆ ನಡೆಯಿತು. ಅಪರಾಹ್ನ ಭಜನಾ ಕಾರ್ಯಕ್ರಮ ನಡೆದು ಸಂಜೆ ಕುಣಿತ ಭಜನಾ ಮೆರವಣಿಗೆ ನಡೆಯಿತು.

ರಾತ್ರಿ ನಂದನ ಕಲಾ ಕುಟುಂಬ ಮೆಟ್ಟಿನಡ್ಕ ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.