ಮಂಡೆಕೋಲಿನಲ್ಲಿ ಮನೆ ಮನೆ ಮಂತ್ರಾಕ್ಷತೆ ವಿತರಣೆ

0

ಮಂಡೆಕೋಲು ಗ್ರಾಮದಲ್ಲಿ ಮನೆ ಮನೆ ಮಂತ್ರಾಕ್ಷತೆ ವಿತರಣೆ ನಡೆಯಿತು. ಕಣೆಮರಡ್ಕ ಅಯ್ಯಪ್ಪ ಮಂದಿರದ ‌ಬಳಿಯಿಂದ ಆರಂಭಗೊಂಡ ಕಾರ್ಯಕ್ರಮ ದೇವಸ್ಥಾನದ ವರೆಗೂ‌ ನಡೆಯಿತು.