ಜ.24 ರಿಂದ 31 ರವರೆಗೆ ರೆಂಜಾಳ ಜಾತ್ರೋತ್ಸವ

0

ನೂತನ ಸಮಿತಿ ರಚನೆ

ಅಧ್ಯಕ್ಷ : ಮಂಜುನಾಥ ರೈ ಹೈದಂಗೂರು , ಪ್ರ. ಕಾರ್ಯದರ್ಶಿ : ಶಿವರಂಜನ್ ರಾವ್ , ಖಜಾಂಜಿ : ದಾಮೋದರ ಪಾಟಾಳಿ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಶ್ರೀ ಶಾಸ್ತಾವು ಸದಾಶಿವ ಮಹಾ ಗಣಪತಿ ದೇವಸ್ಥಾನ ರೆಂಜಾಳ ಇಲ್ಲಿಯ ವಾರ್ಷಿಕ ಜಾತ್ರೋತ್ಸವವು ಜ.೨೪ ರಿಂದ ಮೊದಲ್ಗೊಂಡು ಜ. ೩೧ ರವರೆಗೆ ನಡೆಯಲಿದ್ದು ಆ ಪ್ರಯುಕ್ತ ನೂತನ ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು.


ನೂತನ ಅಧ್ಯಕ್ಷರಾಗಿ ಮಂಜುನಾಥ ರೈ ಹೈದಂಗೂರು, ಉಪಾಧ್ಯಾಕ್ಷರಾಗಿ ರಾಜೇಶ್ ಮಾಸ್ತರ್ ರೆಂಜಾಳ, ಮಹಾಬಲ ಕಟ್ಟಕೋಡಿ, ಪ್ರ . ಕಾರ್ಯದರ್ಶಿಯಾಗಿ ಶಿವರಂಜನ್ ರಾವ್ ದಾಸರಬೈಲು , ಖಜಾಂಜಿಯಾಗಿ ದಾಮೋದರ ಪಾಟಾಳಿ
ಮಿತ್ತಡ್ಕ , ಸಹ ಕಾರ್ಯದರ್ಶಿಗಳಾಗಿ ಶಶಿಕಾಂತ ಗುಳಿಗಮೂಲೆ , ಅಜಯ್ ಕುಮಾರ್ ರೆಂಜಾಳ ಹಾಗೂ ಸದಸ್ಯರುಗಳಾಗಿ ಸತೀಶ್ ರಾವ್ ದಾಸರಬೈಲು , ಭಾಸ್ಕರ್ ರಾವ್ ಚೆನ್ನಡ್ಕ, ಕುಮಾರಸ್ವಾಮಿ ರೆಂಜಾಳ, ಜಗನ್ಮೋಹನ ರೆಂಜಾಳ , ಮೋನಪ್ಪ ಪೂಜಾರಿ ಹೆಚ್. , ಸವಿನ್ ಕೊಡಪಾಲ, ರಾಜೇಶ್ ಬೇರಿಕೆ, ದಿನೇಶ ಕೊರತ್ತೋಡಿ, ಮನೋಹರ ರೈ. ಹೆಚ್. , ಚಿತ್ತರಂಜನ್ ಕೋಡಿ, ದಾಮೋದರ ಪಾಟಾಳಿ ಮಿತ್ತಡ್ಕ, ಲಕ್ಷ್ಮೀ ನಾರಾಯಣ ರಾವ್ ರೆಂಜಾಳ, ಲಕ್ಷ್ಮಣ ಬೊಳ್ಳಾಜೆ, ಗಿರೀಶ್ ರೆಂಜಾಳ, ಜನಾರ್ಧನ ಗೌಡ ಕೊಡಪಾಲ, ಸುಮಿತ್ ಗಟ್ಟಿಗಾರು, ಪುರುಷೋತ್ತಮ ಚಿತ್ತಡ್ಕ, ಸುಭಾಷ್ ಚಂದ್ರ ಎಮ್ಮೆಟ್ಟಿ, ಜನಾರ್ಧನ ನಾಯಕ್ ಮೂಡಲಕಜೆ, ಆನಂದ ಗೌಡ ಚೀಮಾಡು, ಶಾಂತಪ್ಪ ರೈ ಬಲ್ನಾಡುಪೇಟೆ, ಧನ್ಯಶ್ರೀ ಬೇರಿಕೆ, ಜಲಜಾಕ್ಷಿ ಬೇರಿಕೆ, ಧನಂಜಯ ಗೌಡ ಪಿಂಡಿಮನೆ, ರಘು ದಾಸರಬೈಲು, ದಯಾನಂದ ಮೂಡಲಕಜೆ, ಜಯರಾಮ ಬೇರಿಕೆ, ರಾಮಚಂದ್ರ ಹೊಸೊಳಿಕೆ, ಗಣೇಶ್ ಭಟ್ ಬೊಮ್ಮಾರು, ಕೇಶವ ಗೌಡ ಜೋಗಿಮೂಲೆ, ಮಹೇಶ್ ಹೈದಂಗೂರು, ಭರತ್ ಬೊಮ್ಮಾರು, ಜಗನ್ನಾಥ ಮಣಿಯಾಣಿ .ಹೆಚ್. , ಶಂಕರನಾರಾಯಣ ಉಪಾಧ್ಯಾಯ ಹೆಚ್., ಅಣ್ಣು ಕಟ್ಟಕೋಡಿ, ಗೀತಾ ಹೊಸೊಳಿಕೆ , ಪವಿತ್ರ ಗುಂಡಿ, ರಮತ ಕುದ್ಕುಳಿ, ಗೋವಿಂದ ಅಳವುಪಾರೆ, ವಿಶ್ವನಾಥ ಮಲೆಕುಡಿಯ, ಬಳ್ಳಕಾನ, ಜನಾರ್ಧನ ಮಲೆಕುಡಿಯಾ, ಅರಮನೆಗಯ, ಶಶಿವಮ್ಮ ಕಾಡುತೋಟ, ಜನಾರ್ಧನ ಪೂಜಾರಿ ಈಂದುಗುಂಡಿ, ಯೋಗೀಶ್ ಕಟ್ಟಕೋಡಿ, ಕರುಣಾಕರ ಕಟ್ಟಕೋಡಿ, ಶಿವಕುಮಾರ್ ಮಾಪಲಕಜೆರವರನ್ನು ಆಯ್ಕೆ ಮಾಡಲಾಯಿತು.