ಶುಭವಿವಾಹ : ಲಿಖಿತ್ ಪಿ.ಎನ್-ತೃಪ್ತಿ ಜೆ.ಕೆ.

0

ಐವತ್ತೊಕ್ಲು ಗ್ರಾಮದ ಪಲ್ಲೋಡಿ ನಾರಾಯಣ ಗೌಡರ ಪುತ್ರ ಪಂಜ ಗ್ರಾಮ ಪಂಚಾಯತ್ ಸದಸ್ಯ ಲಿಖಿತ್ ಪಿ.ಎನ್ ರವರ ವಿವಾಹವು ಕಡಬ ತಾ.ಎಣ್ಮೂರು ಗ್ರಾಮದ ಹೇಮಳ ಕೂರಂಬೆಲು ಜಯಾನಂದ ಗೌಡರ ಪುತ್ರಿ ತೃಪ್ತಿ ಜೆ.ಕೆ ರವರೊಂದಿಗೆ ಜ.3ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜ.4ರಂದು ನಿಂತಿಕಲ್ಲು ಲಕ್ಷ್ಮೀ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.