ಪದ್ಮನಾಭ ಕುದನಕೋಡಿ ಶ್ರದ್ಧಾಂಜಲಿ ಸಭೆ

0

ಮರ್ಕಂಜ ಗ್ರಾಮದ ಕುದನಕೋಡಿ ಪದ್ಮನಾಭ ಗೌಡರು ಡಿ.28 ರಂದು ನಿಧನರಾದರು ಅವರ ಶ್ರದ್ಧಾಂಜಲಿ ಸಭೆಯು ಜ.13 ರಂದು ಮರ್ಕಂಜ ಸೊಸೈಟಿ ಸಭಾಭವನದಲ್ಲಿ ನಡೆಯಿತು.

ಮೃತರ ಬಗ್ಗೆ ನುಡಿ ನಮನವನ್ನು ಭವಾನಿಶಂಕರ ಅಡ್ತಲೆ ಮತ್ತು ಸುದರ್ಶನ ಕೊಯಿಗೋಡಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ,ಕೃಷ್ಣ ಶಾಸ್ತ್ರಿ ದೋಳ, ನ್ಯಾಯಧೀಶರಾದ ಜ್ಯೋತ್ನಾ ಹಾಗೂ ಗಣ್ಯರು ಉಪಸ್ಥಿತರಿದ್ದು ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮೃತರ ಮನೆಯವರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.