ದ.ಕ. ಯುವಜನ ಮೇಳ : ತುಳು ಪಾಡ್ದನದಲ್ಲಿ ಚೈತ್ರಾ ಯುವತಿ ಮಂಡಲ ಅಜ್ಜಾವರ ದ್ವಿತೀಯ

0

ಜ.20‌ಮತ್ತು 21 ರಂದು ಸವಣೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ 2023-2024 ರ ಸ್ಪರ್ಧೆಯಲ್ಲಿ ತುಳುಪಾಡ್ಡನ ದಲ್ಲಿ ಸ್ಪರ್ಧೆಯಲ್ಲಿ ಅಜ್ಜಾವರದ ಚೈತ್ರ ಯುವತಿ ಮಂಡಲ ದ್ವಿತೀಯ ಸ್ಥಾನ ಪಡೆದಿದೆ.

ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಹಾಗೂ ಕು ಹರ್ಷಿತಾ ತುಳು ಪಾಡ್ದನ ದಲ್ಲಿ ಭಾಗವಹಿಸಿದ್ದರು.

ಯುವಕರ ಭಜನಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಅಜ್ಜಾವರ ಪ್ರತಾಪ ಯುವಕ ಮಂಡಲ ಪಡೆದುಕೊಂಡಿದೆ.