ಕಾಳಮ್ಮನೆ ಶ್ರೀಮತಿ ಪಾರ್ವತಿ ಬದಿಯಡ್ಕ ನಿಧನ

0

ಜಾಲ್ಸುರು ಗ್ರಾಮದ ಕಾಳಮ್ಮನೆ, ಬದಿಯಡ್ಕ ದಿ.ಬಾಲಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಪಾರ್ವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಜ. 23ರಂದು ಮುಂಜಾನೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಭಾಸ್ಕರ ಬದಿಯಡ್ಕ, ಅಶೋಕ ಬದಿಯಡ್ಕ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.