ನಿಂತಿಕಲ್ಲು ನಲ್ಲಿ ಶ್ರೀಭಗವತೀ ಆಯಿಲ್ ಮಿಲ್ಲ್ ಮತ್ತು ಫ್ಲೋರ್ ಮಿಲ್ಲ್ ಶುಭಾರಂಭ

0

ನಿಂತಿಕಲ್ಲು ಶ್ರೀ ವನದುರ್ಗಾ ಸಾನಿಧ್ಯದ ಎದುರುಗಡೆ ವರ್ಣಿ ಕಾಂಪ್ಲೆಕ್ಸ್ ನಲ್ಲಿ ಜ.24. ರಂದು ಜಗದೀಶ್ ಮಠ ರವರ ಮಾಲಿಕತ್ವದ
ಶ್ರೀ ಭಗವತೀ ಆಯಿಲ್ ಮಿಲ್ಲ್ ಮತ್ತು ಫ್ಲೋರ್ ಮಿಲ್ಲ್ ಶುಭಾರಂಭ ಗೊಂಡಿತು.
ಆ ಪ್ರಯುಕ್ತ ಮುಂಜಾನೆ ಗಣಹೋಮ ಹಾಗೂ ವೈಧಿಕ ಕಾರ್ಯಕ್ರಮಗಳು ನಡೆಯಿತು.

ನಮ್ಮಲ್ಲಿ ಪರಿಶುದ್ಧ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆ ದೊರೆಯುತ್ತದೆ. ಶ್ರೀ ಭಗವತಿ ಟ್ರೇಡರ್ಸ್ ನಮ್ಮ ಮಾತೃ ಸಂಸ್ಥೆ ಎಂದು ಮಾಲಕರು ತಿಳಿಸಿದ್ದಾರೆ.
ಜಗದೀಶ್ ಮಠ ರವರ ಮನೆಯವರಾದ ಶ್ರೀಮತಿ ಸೀತಮ್ಮ ಮಠ, ಶ್ರೀಮತಿ ವನಿತಾ ಜಗದೀಶ್ ಮಠ, ಉಜ್ವಲ್ ಮಠ,ಧಕ್ಷಾ ಮಠ ಮೊದಲಾದವರು ಉಪಸ್ಥಿತರಿದ್ದರು. ಗಣ್ಯರು, ಕುಟುಂಬಸ್ಥರು, ನೆಂಟರಿಷ್ಟರು,ಬಂಧು- ಮಿತ್ರರು, ಆಗಮಿಸಿ ಶುಭ ಹಾರೈಸಿದರು. ಮಾಲಕ ಜಗದೀಶ್ ಮಠ ಸ್ವಾಗತಿಸಿದರು.