ಸುಳ್ಯದ ಕುಂ…ಕುಂ.. ವಸ್ತ್ರ ಮಳಿಯಲ್ಲಿ ಬಿಗ್ ಸೇಲ್ – ಸ್ಕೂಟಿ ಡ್ರಾ – ಬಹುಮಾನ ಹಸ್ತಾಂತರ

0

ದೀಪಾವಳಿ, ಹೊಸ ವರುಷ, ಸುಳ್ಯ ಜಾತ್ರೋತ್ಸವ ಸಹಿತ ಹಬ್ಬಗಳ ಸಂಭ್ರಮಕ್ಕಾಗಿ ಸುಳ್ಯದ ಹೆಸರಾಂತ ವಸ್ತ್ರ‌ಮಳಿಗೆ ಕುಂ..ಕುಂ.. ಪ್ಯಾಷನ್ ನಲ್ಲಿ 151 ದಿನಗಳ ಬಿಗ್ ಸೇಲ್ ನಲ್ಲಿ ಹಲವು ಬಹುಮಾನಗಳನ್ನು ಆಯೋಜಿಸಿದ್ದು ಬಂಪರ್ ಬಹುಮಾನವಾದ ಸ್ಕೂಟಿಯನ್ನು ಶಿವಲಿಂಗ – ದೀಪಾ ಎಂಬವರು ಗೆದ್ದುಕೊಂಡರು. ಇವರಿಗೆ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಬಹುಮಾನ ಹಸ್ತಾಂತರ ಮಾಡಿದರು.

ಸುಳ್ಯದಲ್ಲಿ ಹಲವು ವರ್ಷಗಳಿಂದ ಗ್ರಾಹಕರ ನೆಚ್ಚಿನ ವಸ್ತ್ರ ಮಳಿಗೆಯಾಗಿರುವ ಕುಂ..ಕುಂ.. ಪ್ರತೀ ವರ್ಷ ಗ್ರಾಹಕರಿಗೆ ವಿಶೇಷ ಬಹುಮಾನದೊಂದಿಗೆ ಪ್ರತೀ ಖರೀದಿಗೂ ಗಿಫ್ಟ್ ನೀಡುತ್ತದೆ.

ಮದುವೆ ಖರೀದಿ, ಗೃಹಪ್ರವೇಶ, ಪೂಜಾ ಕಾರ್ಯಗಳಿಗೆ ವಿಶೇಷ ರಿಯಾಯಿತಿ ಸಂಸ್ಥೆ ನೀಡುತ್ತಿದೆ.

ಸಂಸ್ಥೆಯಲ್ಲಿ ಪುರುಷರ, ಮಹಿಳೆಯವರ, ಮಕ್ಕಳ ಹೊಸ ಹೊಸ ವರ್ಣ ವಿನ್ಯಾಸದ ಸಂಗ್ರಹ ಮಳಿಗೆಯಲ್ಲಿದೆ.