ಉದಯೋನ್ಮುಖ ಕಲಾವಿದೆ ಮೇಘಕೃಷ್ಣಳಿಗೆ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ನಿಂದ ಗೌರವ

0

ಮಂಗಳೂರಿನ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ವತಿಯಿಂದ ಪ್ರತಿ ತಿಂಗಳು ಸಾಧಕರನ್ನು ಗೌರವಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಜನವರಿ ತಿಂಗಳಿನ ಸಾಧಕರನ್ನು ಇಂದು ಬ್ಯಾಂಕಿನ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಸುಳ್ಯದ ಪ್ರತಿಭಾನ್ವಿತ ಕಲಾವಿದೆ, ನೃತ್ಯಪಟು ಕು.ಮೇಘಕೃಷ್ಣರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು, ಮೇಘ ಕೃಷ್ಣರ ತಂದೆ ಕೃಷ್ಣ ಬೆಟ್ಟ, ತಾಯಿ ಜಯಕೃಷ್ಣ ಮೊದಲಾದವರಿದ್ದರು.