ಸಂಜೀವ ನಾಯ್ಕ್ ಕೇರ್ಪಳ ನಿಧನ

0

ಸುಳ್ಯ ಕಸಬಾದ ಕೇರ್ಪಳ ನಿವಾಸಿ ಸಂಜೀವ ನಾಯ್ಕ್ ರವರುಹೃದಯಾಘಾತದಿಂದ ಜ.26ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ ಲೀಲಾವತಿ, ಪುತ್ರಿಯರಾದ ಶ್ರೀಮತಿ ಸುಂದರಿ ಕೇರ್ಪಳ, ಶ್ರೀಮತಿ ವಿನೋದ,
ಶ್ರೀಮತಿ ರಾಜೇಶ್ವರಿ, ಶ್ರೀಮತಿ ಗುಲಾಬಿ, ಶ್ರೀಮತಿ ಪುಷ್ಪಲತಾ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.