ಕೇರ್ಪಡ ಕೂಡುಕಟ್ಟು ಉಳ್ಳಾಕುಲು ಶಿರಾಡಿ ರಾಜನ್ ದೈವಸ್ಥಾನ ಬೊಳ್ಳಾಜೆ ಸ್ಥಾನ ಚಾವಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ

0

ಕೇರ್ಪಡ ಕೂಡುಕಟ್ಟು ಉಳ್ಳಾಕುಲು ಶಿರಾಡಿ ರಾಜನ್ ದೈವಸ್ಥಾನ ಬೊಳ್ಳಾಜೆ ಸ್ಥಾನ ಚಾವಡಿಯಲ್ಲಿ ಉಳ್ಳಾಕುಲು ಬಿಂಬ ಪುನರ್ ಪ್ರತಿಷ್ಠೆ ಮತ್ತು ಶಿರಾಡಿ ರಾಜನ್ ಪುನಃ ಒಪ್ಪಿಸುವುದು ಹಾಗೂ ದೇವರ ಮಜಲಿನ ದೊಂಪದ ಉತ್ಸವದ ನೂತನ ದೈವದ ಕಟ್ಟೆ ಶುದ್ಧೀಕಲಶದೊಂದಿಗೆ ಉದ್ಘಾಟನೆಗೊಂಡಿತ್ತು.

ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ, ಬೆಳಿಗ್ಗೆ ಗಣಪತಿ ಹವನ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಿತ್ತು .ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಎಂಜೀರು, ಕಾರ್ಯದರ್ಶಿ ಸಾಯಿ ಪ್ರಸಾದ್, ಬೊಳ್ಳಾಜೆ , ಖಜಾಂಜಿ ಅವಿನಾಶ್ ದೇವರಮಜಲು, ಪದಾಧಿಕಾರಿಗಳು ಊರುಗೌಡರಾದ ಚೆನ್ನಪ್ಪಗೌಡ ಕೇರ್ಪಡ ಭಕ್ತಾದಿಗಳು ಉಪಸ್ಥಿತರಿದ್ದರು.