ಬಿ.ಎ. ಪಾಲಾಕ್ಷ ಸುಳ್ಯ ಸ್ವೀಡನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆ

0

ಫೆ. 2 ರಿಂದ ಫೆ.4 ರ ವರಗೆ ತಮಿಳು ನಾಡಿನ ಅಣ್ಣ ಸ್ಟೇಡಿಯುಂ ನಲ್ಲಿ ನಡೆದ 43ನೇ ನ್ಯಾಷನಲ್ ವೇಟೆರನ್ ಅತ್ಲೆಟಿಕ್ ಚಾಪಿಯನ್ ಶಿಪ್ ನಲ್ಲಿ ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ, 100 ಮೀ ಓಟ ದಲ್ಲಿ ಬೆಳ್ಳಿ, 4×100mtrs ರಿಲೇ ಯಲ್ಲಿ ಬೆಳ್ಳಿ ಪದಕ ಪಡೆದು ವಿಶೇಷ ಸಾಧನೆ ಮಾಡಿ ಸ್ವೀಡನ್ ನಲ್ಲಿ ನಡೆಯುವ ಅಂತರ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆ ಆಗಿದ್ದಾರೆ.

ಇವರು ಪಶು ಪಾಲನ ಮತ್ತು ಪಶುವದ್ಯಕೀಯ ಸೇವಾ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.