ಶುಭವಿವಾಹ : ಹಿಮ್ಮತ್ ಪಿ. – ಅನನ್ಯ ಓ.ಜೆ

0

ಸುಳ್ಯ ಕಸಬಾ ಉತ್ತರಬೀರಮಂಗಲ ದಿ|ಜತ್ತಪ್ಪ ಓಟೆಡ್ಕ ಮತ್ತು ಶ್ರೀಮತಿ ಶೇಷಮ್ಮ ರವರ ಪುತ್ರಿ ಅನನ್ಯ ಓ.ಜೆ ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಪರ್ಲಮನೆ ದಿ| ವೆಂಕಟ್ರಮಣ ಮತ್ತು ಶ್ರೀಮತಿ ವೇದಾವತಿ ರವರ ಪುತ್ರ ಹಿಮ್ಮತ್ ಪಿ. ರವರೊಂದಿಗೆ ಜ.31ರಂದು ಸುಳ್ಯ ಅಮರಶ್ರೀಭಾಗ್ ಡಾ|ಕುರಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು.