ಶುಭವಿವಾಹ : ವಿನಯ್ ಎಸ್. ನಾಯ್ಕ್ – ಪೆರಿಬಾಯ್

0

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮರಟಗೆರೆ ರೂಪನಗರದ ಶಂಕರ ನಾಯ್ ರ ಪುತ್ರ ವಿನಯ.ಎಸ್.ನಾಯ್ಕ್ ರ ವಿವಾಹವು ವಿಜಯಪುರ ಜಿಲ್ಲೆ ಹೊಸಪೇಟೆ ತಾಲೂಕು ಕಲ್ಲಹಳ್ಳಿಯ ಪಂಪ ನಾಯ್ಕ್ ರ ಪುತ್ರಿ ಪೆರಿ ಬಾಯಿ ಅವರೊಂದಿಗೆ ಜ.31 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನಡೆಯಿತು.