ಶಿವರಾಮ ಪೂಜಾರಿ ಪೊಡುಂಬ ನಿಧನ

0

ಅಜ್ಜಾವರ ಗ್ರಾಮದ ಪೊಡುಂಬ ಶಿವರಾಮ ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹಾಗೂ ಮಗ ಪುನೀತ್, ಕುಟುಂಬಸ್ಥರನ್ನು ಅಗಲಿದ್ದಾರೆ.