p>

ಹರಿಪ್ರಸಾದ್ ನಿಡಿಂಜಿಯವರಿಗೆ ಅತ್ಯುತ್ತಮ ನಿರ್ವಾಹಕ ಪ್ರಶಸ್ತಿಯೊಂದಿಗೆ ಮುಂಭಡ್ತಿ

0

ದಿನಾಂಕ 09-02-2024 ರಂದು ಚಿಕ್ಕಮಗಳೂರಿನಲ್ಲಿ ನಡೆದ 2023 ನೇ ಸಾಲಿನ ಸಮರ್ಥನಿಧಿ ಎಂಟರ್ಪ್ರೈಸಸ್ ನ ರಾಜ್ಯಮಟ್ಟದ ಸಮಾವೇಶದಲ್ಲಿ ಸಮರ್ಥ ನಿಧಿ ಎಂಟರ್ಪ್ರೈಸಸ್ ಸುಳ್ಯ ಇಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರಿಪ್ರಸಾದ್ ನಿಡಿಂಜಿ ಯವರಿಗೆ ಅತ್ಯುತ್ತಮ ನಿರ್ವಾಹಕ ಪ್ರಶಸ್ತಿಯೊಂದಿಗೆ ಮೈಸೂರು ವಿಭಾಗೀಯ ನಿರ್ವಾಹಕರಾಗಿ (DM) ಮುಂಬಡ್ತಿಯನ್ನು ನೀಡಿ ಗೌರವಿಸಲಾಯಿತು.