ನಡುಬೆಟ್ಟು ಮಾಧವ ನಿಧನ

0

ಚೆಂಬು ಗ್ರಾಮದ ದಿ ಅಣ್ಣಕೂಸು ರವರ ಪುತ್ರ ಮಾಧವ ರವರು ಅಲ್ಪಕಾಲದ ಅನಾರೋಗ್ಯದಿಂದ ಫೆಬ್ರವರಿ 22 ರಂದು ನಿಧನರಾದರು.

ಮೃತರು ಪತ್ನಿ ಗಿರಿಜಾ,, ಪುತ್ರರಾದ ಹರ್ಷಿತ್, ನಿತಿನ್, ಪುತ್ರಿ ಶ್ರುತಿ , ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಬಂಧುಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಇವರು ಪ್ರಗತಿಪರ ಕೃಷಿಕರಗಿದ್ದರು.