ಸುಳ್ಯ ಜೂನಿಯರ್ ಕಾಲೇಜು ಬಳಿ ನಿವಾಸಿ ಆಯಿಷ ನಿಧನ

0

ಸುಳ್ಯ ಜೂನಿಯರ್ ಕಾಲೇಜು ಬಳಿ ನಿವಾಸಿ ದಿ. ಜಿ ಮಹಮ್ಮದ್ ರವರ ಪತ್ನಿ ಆಯಿಷ 78 ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಫೆಬ್ರವರಿ 24 ರಂದು ಮುಂಜಾನೆ ಅವರ ಮನೆಯಲ್ಲಿ ನಿಧನರಾದರು.

ಮೃತರು ಪುತ್ರರಾದ ಮುಸ್ತಫಾ, ಅಜೀಝ್, ಅಬ್ದುಲ್ ರಹೀಮ್, ಪುತ್ರಿ ಹಾಜಿರಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.