ಶ್ರೀಮತಿ ತಿಲಕ ನಿಧನ

0

ಕಂದ್ರಪ್ಪಾಡಿ ರುದ್ರಚಾಮುಂಡಿ (ಹೊಸೋಳಿ)ಮನೆಯ ಶ್ರೀಮತಿ ತಿಲಕರವರು ಫೆ.18ರಂದು ನಿಧನರಾದರು. ಇವರಿಗೆ 77 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಸೋಮಶೇಖರ, ವಸಂತಕುಮಾರ್, ಹರಿಪ್ರಸಾದ್, ಪುತ್ರಿ ಶ್ರೀಮತಿ ಉಷಾ (ಅನಿತ) , ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.