ರಾಧಕೃಷ್ಣ ಕೋನಡ್ಕ ನಿಧನ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಎಲ್ಲಪಡ್ಕ ಕೋನಡ್ಕರಾಧಕೃಷ್ಣ ಗೌಡ(61) ರವರು ಇಂದು ನಿಧನರಾದರು.
ಇವರು ಪತ್ನಿ ಪುಷ್ಪವತಿ ಮಕ್ಕಳಾದ ಅಶ್ವಿನಿ,ಅಕ್ಷರಾ,ಆಶಾ,ಅಂಜಲಿ ಹಾಗುಅಳಿಂದಿರಾದ ಶಶಿ,ಹರೀಶ್ ಹಾಗು,ಬಂದುಗಳು, ಕುಟುಂಬಸ್ಥರನ್ನು ಅಗಲಿದ್ದಾರೆ