ಬೆಳಿಯಪ್ಪ ಗೌಡ ಪಳ್ಳಿಗದ್ದೆ ನಿಧನ

0

ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಪಳ್ಳಿಗದ್ದೆ ನಿವಾಸಿ ಬೆಳ್ಯಪ್ಪ ಗೌಡ ಫೆ.28 ರ ಬೆಳಗ್ಗೆ ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರೇವತಿ, ಪುತ್ರ ಭರತ್, ಪುತ್ರಿಯರಾದ ಶ್ರೀಮತಿ ಪಲ್ಲವಿ, ಶ್ರೀಮತಿ ಶಿಲ್ಪಾ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.