ಲಿಂಗಮ್ಮ ಮಾಡಬಾಗಿಲು ನಿಧನ

0

ದೇವಚಳ್ಳ ಗ್ರಾಮದ ಮಾಡಬಾಗಿಲು, ಪರ್ಲಡಿ ದಿ| ಗೋಪಣ್ಣ ಗೌಡರ ಪತ್ನಿ ಲಿಂಗಮ್ಮರವರು ಇಂದು‌ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಕುತ್ಯಾಳ ಮನೆತನದ ಹಿರಿಯರಾಗಿದ್ದರು.
ಮೃತರು ಪುತ್ರರಾದ ಬಾಲಕೃಷ್ಣ, ಪುತ್ರಿಯರಾದ ಕುಸುಮಾವತಿ, ವನಜಾಕ್ಷಿ ತಿರುಮಲೇಶ್ವರ ಅಡ್ಕಾರು ಕುತ್ಯಾಳ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.