ಕೇರ್ಪಡ: ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ

0

ಕೇರ್ಪಡ ಗೌಡ ಮನೆತನದ ಸ್ಥಳ ಸಾನಿಧ್ಯ ದೈವ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವವು ಕೇರ್ಪಡ ಕುಟುಂಬದ ಹಿರಿಯರಾದ ರತ್ನಾಕರ ಗೌಡರ ಹಿರಿತನದಲ್ಲಿ ನೇಮೋತ್ಸವ ನಡೆಯಿತು.


ಫೆಬ್ರವರಿ 27ರಂದು ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಊರವರು, ಭಕ್ತಾದಿಗಳು ಉಪಸ್ಥಿತರಿದ್ದರು.