ಇಂದಿನಿಂದ ನೆಕ್ಸಾ ಭಾರತ್ ವತಿಯಿಂದ ಬೃಹತ್ ಕಾರು ಪ್ರದರ್ಶನ ಮತ್ತು ಎಕ್ಸ್ಚೇಂಜ್ ಮೇಳ

0

ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಕಾರು ಪ್ರಿಯರಿಗಾಗಿ ಮಾರ್ವೆಲಸ್ ಮಾರ್ಚ್ ಘೋಷಣೆಯೊಂದಿಗೆ ಮಾ. 4 ರಿಂದ 9 ರ ತನಕ ಸುಳ್ಯ ತಾಲೂಕಿನ ಹಲವೆಡೆ ಬೃಹತ್ ನೆಕ್ಸಾ ವಿನೂತನ ತಳಿಯ ಕಾರುಗಳ ಪ್ರದರ್ಶನ ಮತ್ತು ವಿನಿಮಯ ಮೇಳವನ್ನು ಮಂಗಳೂರಿನ ಕದ್ರಿ ಬಳಿಯ ನೆಕ್ಸಾ ಭಾರತ್ ಜತೆಯಾಗಿ ಏರ್ಪಡಿಸಿದೆ.


ಈ ಬೃಹತ್ ಮೇಳವು ಮಾ. 4 ಮತ್ತು 5 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನ ಇದರ ಬಳಿಯ ಮೈದಾನದಲ್ಲಿ, ಮಾ.6 ಮತ್ತು 7 ರಂದು ಮೇಲಿನ ಪೇಟೆ ಬೆಳ್ಳಾರೆ ಹಾಗೂ ಮಾ.8 ಮತ್ತು 9 ರಂದು ನಿಂತಿಕಲ್ಲು ಜಂಕ್ಷನ್ ಬಳಿ ನಡೆಯಲಿದೆ. ನೆಕ್ಸಾ ಹಲವಾರು ಕೊಡುಗೆಗಳನ್ನು ಅಚ್ಚರಿ ಉಳಿತಾಯದೊಂದಿಗೆ ,ಡೀಲರ್ ಭಾರತ್ ನೆಕ್ಸಾ ಜತೆಯಾಗಿ ಘೋಷಣೆ ಮಾಡಿದ್ದು , ಅತೀ ಹೆಚ್ಚು ಕೊಡುಗೆಯೂ ಗ್ರಾಹಕರ ಕೈ ಸೇರಲಿದೆ. ಅತ್ಯಧಿಕ ವಿನಿಮಯ ಕೊಡುಗೆ, ಹಳೆಯ ಕಾರಿಗೂ ಅತ್ಯುತ್ತಮ ಬೆಲೆ, ಧೀರ್ಘಕಾಲಾವಧಿಗೆ ಕಡಿಮೆ ಬಡ್ಡಿ ಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಜತೆಗೆ ನೂರಾರಷ್ಟೂ ಸಾಲ ಸೌಲಭ್ಯವು ಕಾರುಗಳ ಖರೀದಿಗೆ ಸಿಗಲಿದೆ.


ಹೊಸ ತಳಿಯ ಗ್ರ್ಯಾಂಡ್ ವಿಟರಾದಲ್ಲೂ ರೂ.೮೨ ಸಾವಿರವರೆಗಿನ ಬೃಹತ್ ಉಳಿತಾಯ, ಇಗ್ನೀಸ್ ಖರೀದಿಗೆ 67 ಸಾವಿರ, ಬೆಲೆನೋ ಖರೀದಿಗೆ ೬೨ ಸಾವಿರ ಮತ್ತು ಫ್ರಾಂಕ್ಸ್ ನಲ್ಲಿ ರೂ.75 ಸಾವಿರವರೆಗಿನ ಲಾಭ ಗ್ರಾಹಕರಿಗೆ ಸಿಗಲಿದೆ. ಇವೆಲ್ಲಾದರ ಲಾಭ ಪಡೆಯುವಂತೆ ಮಂಗಳೂರಿನ ಕದ್ರಿ ರಸ್ತೆ ಬಳಿಯ ಭಾರತ್ ನೆಕ್ಸಾ ಪ್ರಕಟಣೆ ತಿಳಿಸಿದೆ.

  • * ಚಾಲೆಂಜಿಗ್ ವ್ಯಾಲ್ಯೂ ಫಾರ್ ಯುಸ್ಡ್ ಕಾರ್ಸ್.
  • * ಟೀಚರ್ಸ್ , ಡಾಕ್ಟರ್ಸ್ , ಅಕೌಂಟೆಂಟ್, ಬ್ಯಾಂಕ್ ಎಂಪ್ಲಾಯ್, ಐಟಿ ಎಂಪ್ಲಾಯ್ , ಕಂಪನಿ ಸೆಕ್ರೆಟರಿ, ಲಾಯರ್ , ಫರ್ರ್ಮರ್ ಹಾಗೂ ಆರ್ಕಿಟೆಕ್ಟ್ ಇವರಿಗೆಲ್ಲಾ ವಿಶೇಷ ರಿಯಾಯಿತಿ.
  • * ಹೆಚ್ಚು ಎಕ್ಸ್ಚೇಂಜ್ ಬೋನಸ್ + ಎಕ್ಸ್ಚೇಂಜ್ ಪ್ರೈಸ್ ಹಾಗೂ ದೀರ್ಘವಾಧಿ ಸಾಲ ವ್ಯವಸ್ಥೆ.
  • * ವಿವರಗಳಿಗಾಗಿ : 7624693030 , 9620893030.