ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಂದ ಅಧ್ಯಯನ ಪ್ರವಾಸ

0

ಭಾರತ್ ಸೇವಕ್ ಸಮಾಜದ ವತಿಯಿಂದ ಬೆಳ್ಳಾರೆಯಲ್ಲಿ ನಡೆಸಲ್ಪಡುತ್ತಿರುವ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರುಗಳಿಗೆ ಮಣಿಪಾಲದ ಹಸ್ತ ಶಿಲ್ಪ ಹೇರಿಟೇಜ್ ವಿಲೇಜ್, ಅನಾಟೊಮಿ ಮ್ಯೂಸಿಯಂಗೆ ಒಂದು ದಿನದ ಅಧ್ಯಯನ ಪ್ರವಾಸ ಆಯೋಜಿಸಲಾಯಿತು.

ವಿದ್ಯಾರ್ಥಿ ಶಿಕ್ಷಕಿಯರು ತಮ್ಮ ಪ್ರವಾಸದಲ್ಲಿ ಹಸ್ತಶಿಲ್ಪ ಪಾರಂಪರಿಕ ಗ್ರಾಮ ಮತ್ತು ಮ್ಯೂಸಿಯಂನಲ್ಲಿ ಮಾಹಿತಿ ಪಡೆದುಕೊಂಡರು.