ಶುಭವಿವಾಹ

0

ಮನೋಜ್-ಅಂಕಿತಾ(ತೇಜಸ್ವಿನಿ)

ಕಳಂಜ ಗ್ರಾಮದ ನಾಲ್ಗುತ್ತು ಶ್ರೀಮತಿ ಪುಷ್ಪಾವತಿ ಮತ್ತು ದಿ.ಲಿಂಗಪ್ಪ ಗೌಡರ ಪುತ್ರ ಮನೋಜ್‌ರವರ ವಿವಾಹವು ಕಡಬ ತಾ.ಚಾರ್ವಾಕ ಗ್ರಾಮದ ಕೋಡಂದೂರು ಶ್ರೀಮತಿ ಸುಲೋಚನ ಮತ್ತು ದಿ.ರೇಗಪ್ಪ ಗೌಡರ ಪುತ್ರಿ ಅಂಕಿತಾರೊಂದಿಗೆ ಫೆ.26ರಂದು ಬೆಳ್ಳಾರೆಯ ಪೆರುವಾಜೆ ಜಿ.ಡಿ.ಅಡಿಟೋರಿಯಂನಲ್ಲಿ ನಡೆಯಿತು.