ಶುಭವಿವಾಹ : ಧನಂಜಯ(ವಿನಯ)- ಮೋಕ್ಷಿತಾ

0

ಮರ್ಕಂಜ ಗ್ರಾಮದ ಹೈದಂಗೂರು ಶ್ರೀಮತಿ ಲಲಿತ ಮತ್ತು ಪುಟ್ಟಣ್ಣ ಗೌಡರ ಪುತ್ರ ಧನಂಜಯರವರ ವಿವಾಹವು ಕಡಬ ತಾ.ಎಣ್ಮೂರು ಗ್ರಾಮದ ಅಲೆಂಗಾರ ಮನೆ ಶ್ರೀಮತಿ ಜಯಂತಿ ಮತ್ತು ಗಣಪಯ್ಯ ಗೌಡರ ಪುತ್ರಿ ಮೋಕ್ಷಿತಾರೊಂದಿಗೆ ಫೆ.26ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ ನಡೆಯಿತು.