ಶುಭವಿವಾಹ : ಚಂದ್ರಶೇಖರ ಕೆ.ಎಂ-ವನಿತಾ

0

ಜಾಲ್ಸೂರು ಗ್ರಾಮದ ಅಡ್ಕಾರ್ ಪದವು ದಾಮೋದರನ್‌ರವರ ಪುತ್ರಿ ವನಿತಾರವರ ವಿವಾಹವು ಸಂಪಾಜೆ ಗ್ರಾಮದ ಕೈಪಡ್ಕ ಉದಯ್ ಕುಮಾರನ್ ರವರ ಪುತ್ರ ಚಂದ್ರಶೇಖರ್ ಕೆ .ಎಂ ರವರೊಂದಿಗೆ ಫೆ.29ರಂದು ಸುಳ್ಯ ಕೇರ್ಪಳ ಶ್ರೀ ದುರ್ಗಾ ಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.