ಶುಭವಿವಾಹ : ಹರ್ಷಿತ್-ಹಸ್ಮಿತಾ

0

ಸುಳ್ಯ ಕಸಬಾ ಗ್ರಾಮದ ಕೇರ್ಪಳ ಶ್ರೀಮತಿ ಲೀಲಾವತಿ ಮತ್ತು ದಿ.ಪದ್ಮಯ್ಯ ಗೌಡರ ಪುತ್ರ ಹರ್ಷಿತ್‌ರವರ ವಿವಾಹವು ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಪುಂದ್ರೂಕೊಡಿ ಶ್ರೀಮತಿ ಹೇಮಲತಾ ಮತ್ತು ಗಂಗಾಧರ ಗೌಡರ ಪುತ್ರಿ ಹಸ್ಮಿತಾರೊಂದಿಗೆ ಮಾ.3ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.