ಶುಭವಿವಾಹ : ಯತೀಶ-ಜೀವಿತಾ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ಶ್ರೀಮತಿ ಸರಸ್ವತಿ ಮತ್ತು ವಿಶ್ವನಾಥರವರ ಪುತ್ರ ಯತೀಶರವರ ವಿವಾಹವು ಅಮರಮುಡ್ನೂರು ಗ್ರಾಮದ ಪೈಲಾರು ಗುಡ್ಡೆಮನೆ ಶ್ರೀಮತಿ ರಾಜೀವಿ ಮತ್ತು ಬಾಲಕೃಷ್ಣರವರ ಪುತ್ರಿ ಜೀವಿತಾರೊಂದಿಗೆ ಮಾ.3ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನ ಸಭಾಭವನದಲ್ಲಿ ನಡೆಯಿತು.