ಅರಂತೋಡು ಗ್ರಾ. ಪಂ. ನಲ್ಲಿ ಗ್ರಾಮ ಸಭೆ

0

ಅರಂತೋಡು ಗ್ರಾಮ ಪಂಚಾಯತಿನ ೨೦೨೩-೨೪ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಭವನದಲ್ಲಿ ಮಾ.೭ರಂದು ನಡೆಯಿತು.

ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ವಹಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ, ವರದಿ ಈಶ್ವರ ಮಂಡಿಸಿದರು. ವಿವಿಧ ವಿಷಯಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು .

ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ನೂರು, ಸದಸ್ಯರಾದ ಶಿವಾನಂದ ಕುಕ್ಕುಂಬಳ ,ಪುಷ್ಪಾಧರ, ಮಾಲಿನಿ ,ಶ್ವೇತ ಅರಮನೆ ಗಾಯ, ಗಂಗಾಧರ ಬನ, ವೆಂಕಟರಮಣ,ರವಿ ಪೂಜಾರಿ, ಶಶಿಧರ, ಸರಸ್ವತಿ,ಉಷಾ ವಿನೋದ,ಸುಜಯ ,ಹರಿಣಿ ಡಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು ಗ್ರಾಮಸ್ಥರು ಭಾಗವಹಿಸಿದರು.