ದಿನೋದಯ-ನೀಲಾವತಿ















ಉಬರಡ್ಕ ಗ್ರಾಮದ ಸೂರ್ಯ ಮನೆ ವಾಸುದೇವ ಗೌಡರ ಪುತ್ರ ದಿನೋದಯ ರವರ ವಿವಾಹವು ಕಡಬ ತಾ.ಕೊಂಬಾರ ಗ್ರಾಮದ ಕೂತುರು ಪಾದೆ ಮನೆ ಪದ್ಮಯ್ಯ ಗೌಡರ ಪುತ್ರಿ ನೀಲಾವತಿರವರೊಂದಿಗೆ ಮಾ.3ರಂದು ಸುಳ್ಯ ಅಂಬಟೆಡ್ಕದ ಶ್ರೀ ವೆಂಕಟರಮಣ ದೇವ ಮಂದಿರದ ಶ್ರೀ ಶ್ರೀನಿವಾಸ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.









