ಬೆಳ್ಳಾರೆ ಹೆಗ್ಡೆ ಸಂಕೀರ್ಣದಲ್ಲಿ ಆಧ್ಯ ಬ್ಯೂಟಿ ಪಾರ್ಲರ್ ಶುಭಾರಂಭ

0

ಬೆಳ್ಳಾರೆ ಮುಖ್ಯ ರಸ್ತೆ ಹೆಗ್ಡೆ ಸಂಕೀರ್ಣದಲ್ಲಿ ಚಿತ್ರಲೇಖಾ ಎಸ್.ರೈ ಮಾಡಾವುರವರ ಮಾಲಕತ್ವದ ಆಧ್ಯ ಬ್ಯೂಟಿ ಪಾರ್ಲರ್ ಮಾ.18 ರಂದು ಶುಭಾರಂಭಗೊಂಡಿತು.
ಪುತ್ತೂರು ಐಶ್ವರ್ಯ ಬ್ಯೂಟಿ ಪಾರ್ಲರ್ ನ ಶ್ರೀಮತಿ ಐಶ್ವರ್ಯ ಚಂದ್ರಶೇಖರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪುಷ್ಪಾವತಿ ಮಾಡಾವು, ಕೃಷ್ಣ ಸಾಮಾನಿ ಮಾಡಾವು,ಭಾಸ್ಕರ ಕೂಡೇಲು,ವೇಣುಗೋಪಾಲ ರೈ ನೂಜಿ, ಮೀನಾಕ್ಷಿ ದೇರ್ಲ,
ಶಾಲಿನಿ ಎಸ್.ರೈ, ಶುಭಾ ಎಸ್ ರೈ,ಕಟ್ಟಡದ ಮಾಲಕ ಉಮೇಶ್ ಹೆಗ್ಡೆ,ಶ್ರೀಮತಿ ಸುಧಾ
ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.