ಕುಯಿಂತೋಡು ಸುಂದರಿ ನಿಧನ

0

ಸಂಪಾಜೆ ಗ್ರಾಮದ ಕುಯಿಂತೋಡು ದಿ. ಕುಕ್ಕಪ್ಪ ರವರ ಪತ್ನಿ ಸುಂದರಿಯವರು ಮಾ. 18ರಂದು ನಿಧನರಾದರು. ಇವರಿಗೆ 95 ವರ್ಷ ವಯಸ್ಸಾಗಿತ್ತು.

ಮೃತರು ಮಾಧವ, ಚಂದ್ರಶೇಖರ, ಪುರುಷೋತ್ತಮ, ಸೊಸೆಯಂದಿರು ಮೊಮ್ಮಕ್ಕಳು ,ಮರಿ ಮಕ್ಕಳು ಅಗಲಿದ್ದಾರೆ.