ಐವರ್ನಾಡು ಗ್ರಾಮದ ಮೂಲೆತೋಟ ಆನಂದ ಗೌಡರ ಪುತ್ರಿ ರಶ್ಮಾ ಕೆ.ಎ ರವರ ವಿವಾಹವು ಆಲೆಟ್ಟಿ ಗ್ರಾಮದ ಪಾಲಡ್ಕದಲ್ಲಿರುವ ಕಾಸ್ಪಾಡಿ ಪದ್ಮಯ್ಯ ಗೌಡರ ಪುತ್ರ ಪ್ರವೀಣ ಕೆ.ಪಿ ಯವರೊಂದಿಗೆ ಮಾ.13ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.