ಶುಭವಿವಾಹ : ಸುಹಾಸ್-ಮೋನಿಷಾ

0

ಮುರುಳ್ಯ ಗ್ರಾಮದ ಪಡ್ಡಂಬೈಲು (ಹುದೇರಿ) ಕರುಣಾಕರ ಗೌಡರ ಪುತ್ರಿ ಮೋನಿಷಾ ರವರ ವಿವಾಹವು ಗುತ್ತಿಗಾರು ಗ್ರಾಮದ ನಡಾವಳಿ ಶಿವರಾಮ ಗೌಡರ ಪುತ್ರ ಸುಹಾಸ್‌ರೊಂದಿಗೆ ಮಾ.17ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.