ಅರಣ್ಯ ಇಲಾಖೆ ಸುಳ್ಯ ವಲಯದ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ಗಸ್ತು ವನಪಾಲಕ ಧರ್ಮರಾಜ್ ರವರು ಮೂಡಬಿದಿರೆಗೆ ವರ್ಗಾವಣೆಯಾಗಿದ್ದಾರೆ. ಧರ್ಮರಾಜ್ ರವರು ಮೂಲತಃ ದಾವಣಗೆರೆ ಯವರು.