ನಗದು ಮತ್ತು ದಾಖಲೆಗಳಿರುವ ಪರ್ಸ್ ಬಿದ್ದು‌ಸಿಕ್ಕಿದೆ

0

ಸುಳ್ಯ‌ ಜಯನಗರದ ಅಪರ್ಣ ಸ್ಟಿಲ್ ಇಂಡಸ್ಟ್ರೀಸ್ ಎದುರಿನ ರಸ್ತೆಯಲ್ಲಿ ಲೇಡಿಸ್ ಪರ್ಸ್ ಬಿದ್ದು ಸಿಕ್ಕಿದೆ.

ಜಯನಗರದ ನಿವೃತ್ತ ಸೈನಿಕ ರಾಮಚಂದ್ರ ಭಟ್ ರಿಗೆ ಪರ್ಸ್ ಸಿಕ್ಕಿದ್ದು, ಅವರು ಸುದ್ದಿ ಕಚೇರಿಗೆ ತಂದು ನೀಡಿದ್ದಾರೆ. ಅದರಲ್ಲಿ ನಗದು, ಮತ್ತು ಚೈನ್ ಇದೆ. ಹಾಗೂ ಅನಿತಾ ಎಂಬ ಹೆಸರಿನ ಆಧಾರ್ ಕಾರ್ಡ್ ಇದೆ. ಸಂಬಂಧ ಪಟ್ಟವರು ಸುದ್ದಿ ಕಚೇರಿಗೆ ಬಂದು ಪರ್ಸ್ ಪಡೆಯಬಹುದು.