ಮಂಗಳೂರಿನಲ್ಲಿ ನಡೆದ ಸರಕಾರಿ ನೌಕರರ ಸಂಘದ ಜಿಲ್ಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಿಳಿಯಾರು ಶಾಲಾ ಸಹಶಿಕ್ಷಕಿ ಶೀಲಾವತಿ ಕೆ.ಎನ್. ರವರು ತ್ರೋಬಾಲ್ ಪ್ರಥಮ, ಸಿಂಗಲ್ಸ್ ಟೆನ್ನಿಕಾಯಿಟ್ ಪ್ರಥಮ ಹಾಗೂ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.