ಮಂಡೆಕೋಲು ಚಾಕೋಟೆಕಟ್ಟೆ ಬಳಿ ಕಾರು ಪಲ್ಟಿ

0

ಮಂಡೆಕೋಲು ಗ್ರಾಮದ ಚಾಕೋಟೆಕಟ್ಟೆ ಬಳಿ ಇಂದು ಕಾರೋಂದು ಪಲ್ಟಿಯಾದ ಘಟನೆ ವರದಿಯಾಗಿದೆ.

ಚಾಲಕನಿಗೆ ನಿದ್ದೆ ಆವತಿಸಿದ ಪರಿಣಾಮ ಕಾರು ರಸ್ತೆ ಬಿಟ್ಟು ಪಕ್ಕದ‌ ಕಾಡೊಳಗೆ ಸುಮಾರು ನೂರು ಮೀಟರ್ ಚಲಿಸಿ ಪಲ್ಟಿಯಾಯಿತೆಂದು ತಿಳಿದುಬಂದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ